ಬೆಂಗಳೂರು : ಸಾಮಾನ್ಯವಾಗಿ ಮನೆಯಲ್ಲಿದೇವರ ಪೂಜಾ ಕೋಣೆ ಇರುತ್ತದೆ. ಅದೇರೀತಿ ಆಸ್ಪತ್ರೆ, ಹೋಟೆಲ್, ಕಚೇರಿ ಮುಂತಾದ ಕಡೆ ಕೂಡ ದೇವರ ಪೂಜೆಗೆಂದು ಒಂದು ಸ್ಥಳವನ್ನು ಮೀಸಲಿಡುತ್ತಾರೆ. ಹಾಗಾದರೆ ಹೋಟೆಲ್ ನಿರ್ಮಿಸುವಾಗ ದೇವರ ಪೂಜಾ ಸ್ಥಳವನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಿದರೆ ವ್ಯವಹಾರ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.