ಅವಳಿ ಬಾಳೆಹಣ್ಣನ್ನು ದೇವರ ಪೂಜೆಗೆ ಬಳಸಬಹುದೇ?

ಬೆಂಗಳೂರು, ಶನಿವಾರ, 12 ಜನವರಿ 2019 (07:14 IST)

ಬೆಂಗಳೂರು : ಎರಡು ಬಾಳೆಹಣ್ಣು ಜೊತೆಯಲ್ಲಿ ಇದ್ದಾಗ ಅವಳಿ ಬಾಳೆಹಣ್ಣು ಎನ್ನುತ್ತಾರೆ. ಇದನ್ನು ಬೇರೆಯವರಿಗೆ ಕೊಡಬಾರದು ಮತ್ತು ದೇವರಿಗೆ ಸಮರ್ಪಿಸಬಾರದು ಎಂದು ಹೇಳುತ್ತಾರೆ. ಈ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.


ಅವಳಿ ಬಾಳೆಹಣ್ಣುಗಳನ್ನು ದೇವರಿಗೆ ಸಮರ್ಪಿಸಬಾರದು ಎಂದು ಶಾಸ್ತ್ರಗಳಲ್ಲಿ ಎಲ್ಲಿಯೂ ಹೇಳಿಲ್ಲ. ಆದ್ದರಿಂದ ಯಾವುದೇ ಗೊಂದಲವಿಲ್ಲದೆ ಅವಳಿ ಬಾಳೆಹಣ್ಣನ್ನು ದೇವರಿಗೆ ಸಮರ್ಪಿಸಬಹುದು.


ಆದರೆ ತಾಂಬೂಲದಲ್ಲಿ ಮಾತ್ರ ಅವಳಿ ಬಾಳೆಹಣ್ಣನ್ನು ಇಡಬಾರದು. ಯಾಕೆಂದರೆ ಅವಳಿ ಬಾಳೆಹಣ್ಣಿನಲ್ಲಿ  ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲಿ ಬರುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ತಾಂಬೂಲದಲ್ಲಿ ಒಂದು ಹಣ್ಣು ಇಡಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ವಸ್ತುಗಳು ನಿಮ್ಮ ಕೈಯಿಂದ ಜಾರಿ ನೆಲದ ಮೇಲೆ ಚಲ್ಲಿದರೆ ಏನರ್ಥ ಗೊತ್ತಾ?

ಬೆಂಗಳೂರು : ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ಆಕಸ್ಮಿಕವಾಗಿ ಕೈಯಿಂದ ಜಾರಿ ನೆಲಕ್ಕೆ ಬಿದ್ದರೆ ಅದು ...

news

ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಪೂರ್ವದಿಕ್ಕಿನಲ್ಲಿ ಮಡಿಕೆಯನಿಟ್ಟು ಹೀಗೆ ಮಾಡಿ

ಬೆಂಗಳೂರು : ಕೆಲ ವಸ್ತುಗಳನ್ನು ಮನೆಯಲ್ಲಿ ಇಡುವುದು ಎಷ್ಟು ದಾರಿದ್ರ್ಯವು ಹಾಗೆಯೇ ಇನ್ನು ಕೆಲ ...

news

ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರಲು 5 ಸೋಮವಾರ ಈ ರೀತಿಯಲ್ಲಿ ಪೂಜೆ ಮಾಡಿ

ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹ ಸ್ಥಿತಿಗಳು ಸರಿಯಾಗಿ ಇಲ್ಲದೆ ಇದ್ದರೆ ಆರ್ಥಿಕ ಕಷ್ಟಗಳು , ಅನಾರೋಗ್ಯ ...

news

ಆರ್ಥಿಕ ಸಮಸ್ಯೆ ದೂರವಾಗಲು ಸೋಮವಾರದಂದು ಕಲ್ಲುಪ್ಪಿನಿಂದ ಹೀಗೆ ಮಾಡಿ

ಬೆಂಗಳೂರು : ಪ್ರತಿಯೊಬ್ಬರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾ ಇರುತ್ತಾರೆ. ಮನೆಯಲ್ಲಿ ...