Normal 0 false false false EN-US X-NONE X-NONE ಬೆಂಗಳೂರು : ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಕಾಡುವುದು ಸಾಮಾನ್ಯ ವಿಚಾರ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಮಂತ್ರವನ್ನು ಹೇಳಿ. ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ, ಅನಾರೋಗ್ಯ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿರುತ್ತವೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ರಾತ್ರಿ ಮಲಗುವಾಗ ಈ ಮಂತ್ರ ಜಪಿಸಿ. ತ್ವಮೇವಮಂತ್ರಂ ರಕ್ಷಾತ್ವಂ ಔಷಧಂ ಅನುತ್ತಮಂ ತ್ರಿವಿಧಾದಪಿ ದುಃಖಾನ್ತಾಂ ಪ್ರಚೋದಯ ಜಗತ್ಪತೆ