ಬೆಂಗಳೂರು : ಒಂದೊಂದು ಸಮಸ್ಯೆ ಒಂದೊಂದು ಪರಿಹಾರವಿದ್ದೆ ಇರುತ್ತದೆ. ಕೆಲವು ಮಂತ್ರಗಳನ್ನು ಜಪಿಸುವುದರ ಮೂಲಕ ಕೂಡ ಕೆಲವು ಸಮಸ್ಯೆಗಳನ್ನು ನಿವಾರಿಸಬಹುದು. *ವಿವಾಹ ಸಮಸ್ಯೆ ಇರುವವರು 21 ದಿನಗಳ ಕಾಲ ಓಂ ಗೌಂ ಗಣಪತಯೇ ನಮಃ ಎಂದು 11 ಬಾರಿ ಜಪಿಸಿ ಗಣಪತಿಗೆ ಮೋದಕ ಸಮರ್ಪಿಸಿ.* ವಾಹನ, ಭೂಮಿ ಯೋಗ ಬಯಸುವವರು 21 ದಿನಗಳ ಕಾಲ ಪ್ರತಿದಿನ ಋಣಮೋಚಕ ಮಂಗಲ ಸ್ತೋತ್ರ 11 ಬಾರಿ ಮತ್ತು ಭುವನೇಶ್ವರಿ ಸ್ತೋತ್ರ 11 ಬಾರಿ