ಬೆಂಗಳೂರು : ಲಕ್ಷ್ಮೀದೇವಿ ತಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅಂತವರು ಮನೆಯ ಕಸ ಗುಡಿಸುವಾಗ ಈ ಒಂದು ಮಂತ್ರವನ್ನು ಹೇಳಿ.