ಋಣಬಾಧೆ, ಶತ್ರುಬಾಧೆ ದೂರವಾಗಲು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಇದನ್ನು ಅರ್ಪಿಸಿ

ಬೆಂಗಳೂರು, ಭಾನುವಾರ, 2 ಡಿಸೆಂಬರ್ 2018 (07:45 IST)

ಬೆಂಗಳೂರು : ಕೆಲವರು ಸಾಲಗಳನ್ನು ಮಾಡಿ ಅದಕ್ಕೆ ಬಡ್ಡಿಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇಂತಹ ಸಮಸ್ಯೆಯಿಂದ ದೂರವಾಗಬೇಕೆಂದರೆ ಪ್ರತಿ ಹೀಗೆ ಮಾಡಿ ಸಾಲಗಳೆಲ್ಲಾ ತೊಲಗಿ ಅಷ್ಟ ಐಶ್ವರ್ಯಗಳನ್ನು ಪಡೆಯಬಹುದು.


ಮಂಗಳವಾರಕ್ಕೆ ಅಧಿಪತಿ ಅಂಗಾರಕನು. ಹಾಗೇಯೇ ಈತನು ಋಣಕ್ಕೂ ಹಾಗೂ ಶತ್ರುಪೀಡೆಗೂ ಸಹ ಅಧಿಪತಿ. ಇವುಗಳನ್ನು ದೂರಮಾಡಬೇಕೆಂದರೆ ಪ್ರತಿದಿನ ಮಂಗಳವಾರ ದಿನಗಳಲ್ಲಿ ಬೇಗ ಎದ್ದು, ತಲೆ ಸ್ನಾನವನ್ನು ಮಾಡಿ ಅಂಗಾರಕನಿಗೆ ಇಷ್ಟವಾದ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಬೇಕು. ನಂತರ ಕೆಂಪು ಬಣ್ಣದ ಕುಂಕುಮವನ್ನು ಧಾರಣೆ ಮಾಡಬೇಕು. ಸುಬ್ರಹ್ಮಣ್ಯ ಸ್ವಾಮಿಗೆ ಪಾನಕ ನೈವೇದ್ಯ  ಮಾಡಬೇಕು. ಹೀಗೆ ಮಾಡುವುದರಿಂದ ಋಣಬಾಧೆ ದೂರವಾಗುತ್ತದೆ. ಹಾಗೇಯೇ ಶತ್ರುಬಾಧೆ ಸಹ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಒಳ್ಳೆ ಕೆಲಸ ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿದರೆ ಯಶಸ್ಸು ನಿಮ್ಮ ಪಾಲಾಗುವುದು ಖಂಡಿತ

ಬೆಂಗಳೂರು : ಎಲ್ಲರೂ ಪ್ರತಿದಿನ ದೇವರ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸುತ್ತಾರೆ. ಇದರಿಂದ ಮನೆಯಲ್ಲಿ ಸುಖ ...

news

ಹೀಗಿದೆ ನೋಡಿ ಇಂದಿನ ನಿಮ್ಮ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ರಾಶಿಗನುಗುಣವಾಗಿ ವಾಹನಗಳ ಬಣ್ಣವನ್ನು ಆಯ್ಕೆ ಮಾಡಿ

ಬೆಂಗಳೂರು : ವಾಹನಗಳನ್ನು ಖರೀದಿಸುವಾಗ ರಾಶಿಗಳಿಗನುಗುಣವಾಗಿ ಕಾರನ್ನು ಖರೀದಿಸಿದರೆ ಒಳ್ಳೆಯದು. ಇಲ್ಲವಾದರೆ ...

news

ಶ್ರಾವಣ ಮಾಸದಲ್ಲಿ ಮಹಿಳೆಯರು ಈ ಬಣ್ಣದ ಬಟ್ಟೆ ಧರಿಸಿದರೆ ಸುಮಂಗಲಿಯಾಗಿರ್ತಾರಂತೆ

ಬೆಂಗಳೂರು : ಶ್ರಾವಣ ಮಾಸದಲ್ಲಿ ಎಲ್ಲಾ ಕಡೆ ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ಶ್ರಾವಣ ...