ಬೆಂಗಳೂರು : ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾದಾಗ ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆ ನಿವಾರಣೆಯಾಗಲು ಈ 6 ಎಣ್ಣೆಯನ್ನು ಬಳಸಿ ದೀಪಾರಾಧನೆ ಮಾಡಿ.