ಬೆಂಗಳೂರು : ಶ್ರೀರಾಮನ ಭಕ್ತ ಹನುಮನ ಕೃಪೆಯಿದ್ದರೆ ಸಾಕು ಯಾವುದೇ ಕಷ್ಟ, ಸಂಕಷ್ಟಗಳು ಎದುರಾದ್ದರೂ ಧೂಳಿಪಟವಾಗಿ ಹೋಗಿಬಿಡುತ್ತದೆ. ಆದರೆ, ಪಂಡಿತರ ಪ್ರಕಾರ, ಕೆಲವು ಪೂಜಾ ವಿಧಾನಗಳ ಮೂಲಕ ಅಂಜನಿಪುತ್ರನನ್ನು ಪ್ರಸನ್ನಗೊಳಿಸಬೇಕು. ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ. ಹನುಮ ಜಯಂತಿಯಂದು ಸುಂದರಕಾಂಡ, ಹನುಮನಾಷ್ಟಕ, ಬಜರಂಗ ಬಾಣ ಪಠಿಸುವುದರಿಂದ ಪಾಪ ಪರಿಹಾರವಾಗುತ್ತದೆ. ಈ ದಿನ ಹನುಮನಿಗೆ ದೇಶಿ ತುಪ್ಪದಿಂದ ಮಾಡಿದ ರೊಟ್ಟಿ ಸಮರ್ಪಿಸಬೇಕು. ಹನುಮನಿಗೆ ಸಿಂಧೂರ ಬಣ್ಣದ ದೋತಿ ತೊಡಿಸಬೇಕು. ಮನೆಯ