ಬೆಂಗಳೂರು : ಜೀವನದಲ್ಲಿ ಒಳ್ಳೆಯ ಆರೋಗ್ಯ ಇರಬೇಕು, ಯಶಸ್ಸು ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ನಿಮ್ಮ ಇಷ್ಟದೇವರ ಮುಂದೆ ತೆಂಗಿನಕಾಯಿಯಿಂದ ಈ ಪರಿಹಾರವನ್ನು ಮಾಡಿದರೆ ಜೀವನದಲ್ಲಿ ಒಳ್ಳೆಯ ಆರೋಗ್ಯ, ಯಶಸ್ಸು ನಿಮ್ಮದಾಗುತ್ತದೆ. ತೆಂಗಿನಕಾಯಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಯಾವುದೇ ಒಳ್ಳೆಯ ಕಾರ್ಯವನ್ನು ಮಾಡಿದರೂ ಅದಕ್ಕೆ ತೆಂಗಿನಕಾಯಿಯನ್ನು ಬಳಸುತ್ತಾರೆ. ಈ ತೆಂಗಿನಕಾಯಿಯನ್ನು ನಿಮ್ಮ ಇಷ್ಟದೇವರ ಮುಂದೆ ಇಟ್ಟು ಅದರ ಮೇಲೆ ಕೆಂಪು ಹೂವನಿಟ್ಟು ಪೂಜೆ ಮಾಡಬೇಕು. ನೀವು