ಬೆಂಗಳೂರು : ಹೆಚ್ಚಿನವರು ಹಣವನ್ನು ಬೇರೆಯವರಿಂದ ಸಾಲ ಪಡೆಯುತ್ತಾರೆ. ಆದರೆ ಇನ್ನು ಕೆಲವರು ಕೆಲವು ವಸ್ತುಗಳನ್ನು ಮತ್ತೊಬ್ಬರಿಂದ ಸಾಲವಾಗಿ ಪಡೆಯುತ್ತಾರೆ. ಅಂತವರು ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಸಾಲವಾಗಿ ಪಡೆಯಬೇಡಿ.*ಬೇರೆಯವರ ವಾಚ್ ನ್ನು ಸಾಲವಾಗಿ ಪಡೆದು ಕಟ್ಟಿಕೊಳ್ಳಬೇಡಿ. ಇದರಿಂದ ವೃತ್ತಿಪರ ಜೀವನದಲ್ಲಿ ತೊಂದರೆ ಹಾಗೂ ಹಣಕಾಸಿನ ತೊಂದರೆ ಹಾಗೂ ನಷ್ಟ ಎದುರಾಗುತ್ತದೆ. *ಬೇರೆಯವರ ಪೆನ್ನು ಹಾಗೂ ಪುಸ್ತಕವನ್ನು ಸಾಲವಾಗಿ ಪಡೆಯಬಾರದು. ಏಕೆಂದರೆ ಪೆನ್ನು ನಮ್ಮ ಉತ್ತಮ ಕರ್ಮದ ಫಲ. ಆದ್ದರಿಂದ