ಬೆಂಗಳೂರು : ಶನಿವಾರದಂದು ಕೆಲವು ವಸ್ತುಗಳನ್ನು ಮನೆಗೆ ತರುವುದು ಶುಭವಲ್ಲ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಯೋಣ. ಶನಿವಾರದಂದು ಬದನೆಕಾಯಿಯನ್ನು ಕೊಂಡುಕೊಂಡು ಮನೆಗೆ ತರಬಾರದು ಹಾಗೆ ತಿನ್ನಲೂ ಬಾರದು. ಕಾಳು ಮೆಣಸನ್ನು ಸಹ ಶನಿವಾರದಂದು ಕೊಂಡುಕೊಳ್ಳಬಾರದು ಹಾಗೆ ಮನೆಗೆ ತರಬಾರದು , ತಿನ್ನಲುಬಾರದು. ಉಪ್ಪನ್ನು ಕೂಡ ಶನಿವಾರದಂದು ಮನೆಗೆ ಕೊಂಡುಕೊಂಡು ತರಬಾರದು. ಅಂದು ಉಪ್ಪು ಇಲ್ಲದ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಉಪ್ಪನ್ನು ಶನಿವಾರದ ದಿನ