ಬೆಂಗಳೂರು : ಅತಿಥಿ ದೇವೋ ಭವಃ’ ಅಂದರೆ ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬರುವ ಅತಿಥಿಯನ್ನು ದೇವರೆಂದು ಪರಿಗಣಿಸಲಾಗುತ್ತದೆ. ಆದರೆ ಮನು ಸ್ಮೃತಿಯ ಪ್ರಕಾರ ಕೆಲವರನ್ನು ಮನೆಗೆ ಕರೆಯಲೇಬಾರದು. ಒಂದು ವೇಳೆ ಅವರು ಮನೆಗೆ ಪ್ರವೇಶಿಸಿದರೆ ಆ ಮನೆಗೆ ಕೆಟ್ಟದಾಗುತ್ತದೆಯಂತೆ.