ಗ್ರಹಣದ ಸಮಯದಲ್ಲಿ ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ

ಬೆಂಗಳೂರು| pavithra| Last Modified ಶನಿವಾರ, 20 ಜೂನ್ 2020 (08:26 IST)

ಬೆಂಗಳೂರು : ಜೂನ್ 21ರ ಸೂರ್ಯಗ್ರಹಣ ಕೆಲವರಿಗೆ ಒಳ್ಳೆಯದನ್ನು ಮಾಡಿದರೆ ಕೆಲವರಿಗೆ ಕೆಟ್ಟದನ್ನು ಮಾಡುತ್ತದೆ ಎಂದು ಪಂಡಿತರು ಹೇಳುತ್ತಾರೆ. ಆದ ಕಾರಣ ಗ್ರಹಣಕ್ಕೂ ಮುನ್ನ ಈ ಮರದ  ಕಡ್ಡಿಯೊಂದನ್ನು ಮನೆಗೆ ಕಟ್ಟಿ.

 


 

ಅರಳಿ ಮರದಲ್ಲಿ ದೇವರು ವಾಸಮಾಡುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಸೂರ್ಯ ಗ್ರಹಣದ ಹಿಂದಿನ ದಿನ 5 ಗಂಟೆಯಿಂದ 11 ಗಂಟೆಯ ಒಳಗೆ ಒಂದು ಚೊಂಬನ್ನು ತೆಗೆದುಕೊಂಡು ಅದಕ್ಕೆ ಹಾಕಿ  ಆ ನೀರನ್ನು ಅರಳಿಮರಕ್ಕೆ ಹಾಕಿ ಸಂಕಲ್ಪ ಮಾಡುತ್ತಾ ಮರದ ಕೆಳಗಿರುವ 5 ಕಡ್ಡಿಗಳನ್ನು ತೆಗೆದುಕೊಂಡು ಬಂದು ಆ ಕಡ್ಡಿಗಳಿಗೆ ಅರಶಿನ ಕುಂಕುಮ ಹಚ್ಚಿ ಪೂಜೆ ಮಾಡಿ ಮನೆಯ ಬಾಗಿಲಿಗೆ ಕಟ್ಟಬೇಕು. 8 ದಿನಗಳ ಬಳಿಕ ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಇದರಿಂದ ಗ್ರಹಣದ ದೋಷಗಳು ಮನೆಯವರ ಮೇಲೆ ಪ್ರಭಾವ ಬೀರುವುದಿಲ್ಲ. 

 
ಇದರಲ್ಲಿ ಇನ್ನಷ್ಟು ಓದಿ :