ಬೆಂಗಳೂರು : ಮನೆಯವರಿಗೆ, ಕುಟುಂಬದವರಿಗೆ ಒಳ್ಳೆದಾಗಲಿ ಎಂದು ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚುತ್ತಾರೆ. ಆದರೆ ಈ ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಕೆಲವು ನಿಯಗಳನ್ನು ಪಾಲಿಸಬೇಕಾಗುತ್ತದೆ. ಎಂತಹ ಪರಿಸ್ಥಿತಿಯಲ್ಲೂ ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ನಿಂಬೆ ಹಣ್ಣಿನ ದೀಪ ಹಚ್ಚಬಾರದು. ಹಾಗೇ ಯಾವುದೇ ಕಾರಣಕ್ಕೂ ಮನೆಯ ಒಳಗಡೆ ನಿಂಬೆ ಹಣ್ಣಿನ ದೀಪ ಬೆಳಗಬಾರದು. ಮುಟ್ಟಾದ, ಸೂತಕದ ಹಾಗೂ ಅನಾರೋಗ್ಯದ ಸಂದರ್ಭಗಳಲ್ಲಿ ಈ ದೀಪವನ್ನು ಹಚ್ಚಬಾರದು. ಹಾಗೇ ಯಾವುದೇ ಕಾರಣಕ್ಕೂ ಮನೆಯಲ್ಲಿ