Normal 0 false false false EN-US X-NONE X-NONE ಬೆಂಗಳೂರು : ಹಣಕಾಸಿನ ತೊಂದರೆಯಾದಾಗ ನಮ್ಮವರಿಗೆ ನಾವು ಹಣವನ್ನು ನೀಡುತ್ತೇವೆ. ಆದರೆ ಅಪ್ಪಿತಪ್ಪಿಯೂ ಈ 5 ದಿನಗಳಲ್ಲಿ ಮಾತ್ರ ಯಾರಿಗೂ ದುಡ್ಡನ್ನು ಕೊಡಬೇಡಿ. ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಆ ವೇಳೆ ನಾವು ಬೇರೆಯವರಿಗೆ ಸಹಾಯ ಮಾಡುವುದು ಮಹಾನ್ ಕಾರ್ಯವೇ. ಆದರೆ ಭರಣಿ, ಹಸ್ತಾ, ಮಖ, ಮೂಲಾ, ಉತ್ತರಭಾದ್ರಾ ನಕ್ಷತ್ರಗಳಂದು ನಾವು ಬೇರೆಯವರಿಗೆ ಹಣ ಆಗಲಿ, ಒಡವೆಗಳನ್ನಾಗಲಿ ನೀಡಬಾರದು.