ಬೆಂಗಳೂರು : ಜೀವನದಲ್ಲಿ ನಮ್ಮ ಅವಶ್ಯಕತೆಗಳಿಗೆ ನಾವು ದುಡಿದ ಹಣ ಸಾಲದಿದ್ದಾಗ ನಾವು ಬೇರೆಯವರ ಬಳಿ ಸಾಲ ಕೇಳುತ್ತೇವೆ. ಆದರೆ ಈ ನಾಲ್ಕು ರಾಶಿಯವರು ಮಾತ್ರ ಯಾವುದೇ ಕಾರಣಕ್ಕೂ ಸಾಲವನ್ನು ಪಡೆಯಬಾರದು. ಆ ರಾಶಿಗಳು ಯಾವುದೆಂದರೆ ಮಕರ ರಾಶಿ, ಧನಸ್ಸು ರಾಶಿ, ವೃಷಭ ರಾಶಿ, ಕಟಕ ರಾಶಿ, ಈ ರಾಶಿಯವರು ಅಪ್ಪಿತಪ್ಪಿಯೂ ಸಾಲ ಮಾಡಬಾರದು. ಇದ್ದ ಹಣದಲ್ಲಿಯೇ ಹೊಂದಿಸಿಕೊಂಡು ಜೀವನ ನಡೆಸಬೇಕು. ಒಂದು ವೇಳೆ ಇವರು ಸಾಲ ಮಾಡಿದರೆ ಸಾಲ