ಬೆಂಗಳೂರು : ಮನೆಯಲ್ಲಿ ಹೆಂಗಸರು ಕೂದಲು ಬಾಚಿಕೊಳ್ಳುವಾಗ ಎಲ್ಲೆಂದರಲ್ಲಿ ತಮ್ಮ ಕೂದಲನ್ನ ಬಾಚಿಕೊಂಡು ನಂತರ ಉದುರಿದ ಕೂದಲನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದರಿಂದ ಮನೆಗೆ ದರಿದ್ರ ಸುತ್ತಿಕೊಲ್ಳುತ್ತದೆಯಂತೆ. ಹೌದು. ಹೆಂಗಸರು ತಲೆ ಬಾಚಿಕೊಂಡಾಗ ನೆಲದ ಮೇಲೆ ಕೂದಲುಗಳು ಉದುರುತ್ತವೆ. ನಂತರ ಕೂದಲುಗಳು ಗಾಳಿಗೆ ಸುತ್ತಾಡಿ ಅಲೆದಾಡಿ ಮನೆಯ ಮೂಲೆಗಳಿಗೆ ಸೇರಿಬಿಡುತ್ತವೆ, ಹೀಗೆ ಮೂಲೆ ಗುಂಪಾದ ಕೂದಲಿಂದ ನಿಮ್ಮ ಮನೆಗೆ ದಾರಿದ್ರ್ಯ ಸುತ್ತಿ ಕೊಳ್ಳುತ್ತದೆ, ಆದ್ದರಿಂದ ಒಂದು ಪದ್ದತಿಯ ಪ್ರಕಾರ ಕೂದಲನ್ನ