ಬೆಂಗಳೂರು :ಹೋಳಿ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಆದಕಾರಣ ಅಂದು ಹುಣ್ಣಿಮೆಯ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಇದರಿಂದ ದಟ್ಟ ದಾರಿದ್ರ್ಯ ನಿಮ್ಮನ್ನ ಕಾಡುತ್ತದೆ. *ಮನೆಯನ್ನು ಸಂಪೂರ್ಣ ಕ್ಲೀನ್ ಮಾಡುವ ಕೆಲಸ ಮಾಡಬಾರದು. *ಇಂದು ಬೇರೆಯವರಿಗೆ ಸಾಲವನ್ನು ನೀಡಬಾರದು. ಒಂದು ವೇಳೆ ನೀಡಿದರೆ ಲಕ್ಷ್ಮೀ ನಿಮ್ಮ ಮನೆಯಿಂದ ಹೊರಟುಹೋಗುತ್ತಾಳೆ. *ಇಂದು ಲಕ್ಷ್ಮೀಗೆ ಪ್ರಿಯವಾದ ಹಾಲು, ಮೊಸರು, ಉಪ್ಪು, ಅರಶಿನ, ಕುಂಕುಮ ಇವುಗಳನ್ನು ಬೇರೆಯವರಿಗೆ ನೀಡಬಾರದು.