ಬೆಂಗಳೂರು : ಹಿಂದೂ ಧರ್ಮದಲ್ಲಿ ತುಳಸಿಗಿಡಕ್ಕೆ ಮಹತ್ವದ ಅಪ್ಪಿ ತಪ್ಪಿಯೂ ಸ್ಥಾನ ನೀಡಲಾಗಿದೆ. ತುಳಸಿ ಗಿಡವನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ.ಇಂತಹ ತುಳಸಿ ಗಿಡದ ಹತ್ತಿರ ಈ ತಪ್ಪುಗಳನ್ನ ಮಾಡಬಾರದು. ಪೂಜೆ ಮಾಡುವುದು ತುಂಬಾ ತಪ್ಪು, ಹೀಗೆ ಪೂಜೆ ಮಾಡುವ ತುಳಸಿ ದಳಗಳನ್ನ ಕೀಳುವುದರಿಂದ ತುಳಸಿ ದೇವಿಯ ಕೋಪಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ತುಳಸಿ ಗಿಡದ ದಳವನ್ನ ಕೀಳದೆ ಮತ್ತೊಂದು ತುಳಸಿ ಗಿಡವನ್ನ ನೆಟ್ಟು ಆ ಗಿಡದ