Normal 0 false false false EN-US X-NONE X-NONE ಬೆಂಗಳೂರು : ಸಾಮಾನ್ಯವಾಗಿ ಶುಕ್ತವಾರದಂದು ಎಲ್ಲಾ ಮಹಿಳೆಯರು ತಮ್ಮ ತಾಳಿಗೆ ಅರಶಿನ ಕುಂಕುಮ ಹಚ್ಚುತ್ತಾರೆ. ಆದರೆ ಆ ವೇಳೆ ಅಪ್ಪಿತಪ್ಪಿಯೂ ಮಹಿಳೆಯರು ಈ ಒಂದು ತಪ್ಪನ್ನು ಮಾಡಬೇಡಿ. ಶುಕ್ರವಾರದಂದು ಮಹಿಳೆಯರು ಮಾಂಗಲ್ಯ ಸರಕ್ಕೆ ಅರಶಿನ ಕುಂಕುಮ ಹಚ್ಚಿಕೊಳ್ಳುವಾಗ ಕೆಲವೊಮ್ಮೆ ನಮ್ಮ ತಾಳಿಗೆ ಬೇರೆಯವರು ಅರಶಿನ ಕುಂಕುಮ ಹಚ್ಚುತ್ತಾರೆ. ಆ ವೇಳೆ ನಾವು ನಮ್ಮ ತಾಳಿಯನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು.