Normal 0 false false false EN-US X-NONE X-NONE ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ದೇವರ ಮನೆಯಲ್ಲಿ ದೇವರಿಗೆಹೂಗಳನ್ನಿ ಇಟ್ಟು ಪೂಜೆ ಮಾಡುತ್ತಾರೆ. ಆದರೆ ಆ ವೇಳೆ ದೇವರಿಗೆ ಈ ಪುಷ್ಪಗಳನ್ನು ಅಪ್ಪಿತಪ್ಪಿಯೂ ಅರ್ಪಿಸಬಾರದು. ದೇವರಿಗೆ ಮಲ್ಲಿಗೆ, ಸಂಪಿಗೆ ಹೀಗೆ ಮುಂತಾದ ಸುಗಂಧಭರಿತ ಹೂಗಳನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ದೇವರಿಗೆ ಪ್ಲಾಸ್ಟಿಕ್ ಹೂ, ಹಾರಗಳನ್ನು ಹಾಕಬಾರು.