ಬೆಂಗಳೂರು : ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದಾದರೂ ವಾಸ್ತು ಪ್ರಕಾರ ಇಡಬೇಕಾಗುತ್ತದೆ. ಇಲ್ಲವಾದರೆ ಆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಆದಕಾರಣ ಗಡಿಯಾರವನ್ನು ಯಾವ ಕಾರಣಕ್ಕೂ ಈ ಮೂರು ಕಡೆ ಇಡಬೇಡಿ. ಗಡಿಯಾರ ನಮ್ಮ ಸಮಯವನ್ನು ನಿಗದಿ ಮಾಡುತ್ತದೆ. ಆದಕಾರಣ ಗಡಿಯಾರವನ್ನು ದಕ್ಷಿಣ ದಿಕ್ಕಿಗೆ ಇಡಬಾರದು. ಇದರಿಂದ ಮನೆಗೆ ಪ್ರಗತಿಯಾಗುವುದಿಲ್ಲ. ಬಾಗಿಲಿನ ಮೇಲಗಡೆ ಗಡಿಯಾರವನ್ನು ಹಾಕಬಾರದು. ಇದರಿಂದ ನಮ್ಮ ಕೆಲಸ ಕಾರ್ಯಗಳು ಮುಗಿಯದೆ ಗಡಿಯಾರದಂತೆ ಸುತ್ತುತ್ತಾ ಇರುತ್ತದೆ. ಮಲಗುವ ಕೋಣೆಯಲ್ಲಿ