ಬೆಂಗಳೂರು : ಮನೆಯ ಮುಖ್ಯದ್ವಾರವನ್ನು ತುಂಬಾ ಸ್ವಚ್ಚವಾಗಿಡಬೇಕು. ಯಾಕೆಂದರೆ ಲಕ್ಷ್ಮೀದೇವಿ ಈ ದ್ವಾರದ ಮೂಲಕವೇ ಮನೆಯೊಳಗೆ ಪ್ರವೇಶಿಸುತ್ತಾಳೆ. ಆದರೆ ಮುಖ್ಯದ್ವಾರದ ಮುಂದೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ.