ಬೆಂಗಳೂರು : ವಾಸ್ತು ಶಾಸ್ತ್ರ ಪ್ರಕಾರ ನೀವು ವಾಸಿಸುವ ಮನೆ ನಿಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಹಣಕಾಸಿನ ವ್ಯವಹಾರ, ಮನೆಯಲ್ಲಿ ಶಾಂತಿ ಹಾಗು ಸಂಬಂಧಗಳಲ್ಲಿ ಒಡಕು ಇತರ ಕಾರಣಗಳಿಗೆ ಮನೆಯ ವಾಸ್ತು ದೋಷ ಕಾರಣ ವಾಗಿರುತ್ತದೆಯಂತೆ, ಹಾಗಾದರೆ ಇದಕ್ಕೆ ಪರಿಹಾರ ಏನು ಅದಕ್ಕೂ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರ ಗಳಿದ್ದು ಅದರಲ್ಲಿ ಮುಖ್ಯವಾದದು ಆಮೆ ಮೂರ್ತಿ.