Normal 0 false false false EN-US X-NONE X-NONE ಬೆಂಗಳೂರು : ಮಕ್ಕಳು ತಪ್ಪು ಮಾಡಿದಾಗ ತಂದೆತಾಯಿ ಬೈಯುತ್ತಾರೆ, ಹೊಡೆಯುತ್ತಾರೆ. ಆದರೆ ಈ ಸಮಯದಲ್ಲಿ ತಂದೆತಾಯಿ ಮಕ್ಕಳಿಗೆ ಬೈದರೆ ಅದು ಶಾಪವಾಗುತ್ತದೆಯಂತೆ. ಹೌದು. ಮುಸ್ಸಂಜೆ ವೇಳೆ ತಥಾಸ್ತು ದೇವತೆಗಳು ಸಂಚರಿಸುತ್ತಿರುತ್ತಾರೆ. ಆದಕಾರಣ ಮಕ್ಕಳು ತುಂಬಾ ಹಠಮಾಡಿದಾಗ ತಂದೆ ಅಥವಾ ತಾಯಿ ಬೇಡದ ಮಾತುಗಳಿಂದ ಮುಸ್ಸಂಜೆ ವೇಳೆ ಬೈದರೆ ಅದು ಮಕ್ಕಳಿಗೆ ಶಾಪವಾಗಿ ಪರಿಣಮಿಸಿ ಅವರಿಗೆ ಕೆಟ್ಟದಾಗುವ ಸಂಭವವಿದೆ.