ಬೆಂಗಳೂರು : ದೇಹ ಶುಚಿಯಾಗಿಡಲು ಪ್ರತಿದಿನ ಸ್ನಾನ ಮಾಡಬೇಕು. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಹಿಳೆಯರು ಪ್ರತಿದಿನ ತಲೆಸ್ನಾನ ಮಾಡಬಾರದಂತೆ.ಹೌದು. ಮಹಿಳೆಯರು ಹಬ್ಬ ಹರಿದಿನ, ಶುಭ ಕಾರ್ಯಗಳನ್ನು ಹೊರತುಪಡಿಸಿ ಭಾನುವಾರದಂದು ಯಾವುದೇ ಕಾರಣಕ್ಕೂ ತಲೆಸ್ನಾನ ಮಾಡಬಾರದು. ಒಂದು ವೇಳೆ ಮಾಡಿದರೆ ದಟ್ಟ ದಾರಿದ್ರ್ಯ ಮನೆಯನ್ನು ಆವರಿಸುತ್ತದೆಯಂತೆ. ಹಾಗೇ ಮಹಿಳೆಯರು ಶುಕ್ರವಾರ ತಲೆ ಸ್ನಾನ ಮಾಡಬಹುದಂತೆ. ಹಾಗೇ ಮಹಿಳೆಯರು ಹಾಗೂ ಪುರುಷರು ಸೋಮವಾರ,