ಬೆಂಗಳೂರು : ದೇವರ ಕೃಪೆ ಯಾರ ಮೇಲೆ ಇರುತ್ತದೆಯೋ ಅವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ದೇವರು ಕೆಲವರ ಮೇಲೆ ಮಾತ್ರ ಕೃಪೆ ತೋರುತ್ತಾನೆ. ನಿಮ್ಮ ಮೇಲೆ ದೇವರ ಕೃಪೆ ಇದೆಯೇ ಎಂಬುದನ್ನು ಈ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ಪದೇ ಪದೇ ವಿಚಿತ್ರವಾದ, ಭಯ ಹುಟ್ಟಿಸುವ ಸ್ವಪ್ನ ಬೀಳುತ್ತಿದ್ದರೆ. ಕೆಲವೊಂದು ಸಿನಿಮಾದಂತೆ ಅಥವಾ ಘಟನೆಯಂತ ಸ್ವಪ್ನ ಬಿದ್ದಲ್ಲಿ ಅದು ನಿಜವಾದ್ರೆ ಭಯಪಡಬೇಕಾಗಿಲ್ಲ. ಸ್ವಪ್ನ ಬಿದ್ದ ನಂತ್ರ ತಕ್ಷಣ ಎಚ್ಚರವಾದಾಗ ಬೆವರು ಬಂದ್ರೆ,