ಬೆಂಗಳೂರು : ಜುಲೈ 16 ರಂದು ನಡೆದ ಚಂದ್ರ ಗ್ರಹಣ ಕೆಲವು ರಾಶಿಯವರಿಗೆ ಒಳ್ಳೆಯದಾದರೆ ಇನ್ನು ಕೆಲವು ರಾಶಿಯವರಿಗೆ ದೋಷವನ್ನು ತಂದೊಡ್ಡುತ್ತದೆ. ಆದ್ದರಿಂದ ಈ ಚಂದ್ರ ಗ್ರಹಣ ಮುಗಿದ ಬಳಿಕ ತಪ್ಪದೇ ಈ ಕೆಲಸ ಮಾಡಿದರೆ ದೋಷದಿಂದ ಮುಕ್ತರಾಗಬಹುದು. ಗ್ರಹಣದ ನಂತರ ಸೂತಕ ಕಳೆಯಲು ಪ್ರಾತಃಕಾಲದಲ್ಲಿ ಎದ್ದು, ಸ್ನಾನ ಮಾಡಿ. ಆದರೆ ಸ್ನಾನ ಮಾಡುವಾಗ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. ಇದರಿಂದ ದೋಷಗಳು ಸಂಪೂರ್ಣವಾಗಿ ದೂರವಾಗುತ್ತದೆ. ಸ್ನಾನ ಮಾಡಿದ ನಂತರ