ಬೆಂಗಳೂರು : ಯಾವುದೇ ಸಕರಾತ್ಮಕ ಶಕ್ತಿ ಹಾಗೂ ನಕರಾತ್ಮಕ ಶಕ್ತಿಗಳು ಮನೆಯ ಮುಖ್ಯದ್ವಾರದ ಮೂಲಕವೇ ಪ್ರವೇಶಿಸುತ್ತವೆ. ಸಕರಾತ್ಮಕ ಶಕ್ತಿ ಮನೆಯಳಗೆ ಬಂದರೆ ಒಳ್ಳೆಯದೇ ನಡೆಯುತ್ತದೆ. ಆದರೆ ನಕರಾತ್ನಕ ಶಕ್ತಿ ಪ್ರವೇಶಿಸಬಾರದೆಂದರೆ ಅರಶಿನದಿಂದ ಹೀಗೆ ಮಾಡಿ. ಗುರುವಾರದಂದು ಪ್ರಾತಃಕಾಲದಲ್ಲಿ ಎದ್ದು ಸ್ನಾನಮಾಡಿ ಅರಶಿನಕ್ಕೆ ಸ್ವಲ್ಪ ನೀರು ಹಾಕಿ ಮುಖ್ಯದ್ವಾರದ ಗೋಡೆಗಳ ಮೇಲೆ ಓಂ ಚಿಹ್ನೆಯನ್ನುಬಹಳ ಭಕ್ತಿಯಿಂದ ಬರೆಯಬೇಕು. ಓಂ ಚಿಹ್ನೆಯ ಮೇಲಿರುವ ಚಂದ್ರಾಕಾರದ ಮೇಲಿನ ಬಿಂದುಗೆ ಕುಂಕುಮದ ಬೊಟ್ಟು ಇಡಬೇಕು. ಹೀಗೆ