ಬೆಂಗಳೂರು : ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಹಣ ತುಂಬಾ ಮುಖ್ಯ. ಆದರೆ ಎಷ್ಟೇ ಸಂಪಾದಿಸಿದರೂ ಈ ಹಣ ಕೈಯಲ್ಲಿ ಉಳಿಯುವುದಿಲ್ಲ ಎನ್ನುವವರು ಈ ವಿಧಾನದಿಂದ ಹಣ ವಶೀಕರಣ ಮಾಡಿ.ಉಮತ್ತಿ ಗಿಡಕ್ಕೆ ಶಿವನ ಅನುಗ್ರಹವಿರುತ್ತದೆ. ಇದನ್ನು ಶಿವಪ್ರಿಯ ಎಂದು ಕರೆಯುತ್ತಾರೆ. ಇದು ಮೈದಾನಗಳಲ್ಲಿ ಬೆಳೆಯುತ್ತದೆ. ಈ ಗಿಡ ಕಂಡಾಗ ಅದಕ್ಕೆ ನೀರನ್ನು ಹಾಕಿ ಅದರ ಮಣ್ಣು ಅಗೆದು ಬೇರನ್ನು ತೆಗೆದುಕೊಂಡು ಮತ್ತೆ ಮಣ್ಣು ಮುಚ್ಚಿ ನೀರನ್ನು ಹಾಕಿ ಶಿವನ ಕುರಿತು ಪ್ರಾರ್ಥನೆ