ಬೆಂಗಳೂರು: ವಾರದ ಏಳು ದಿನಕ್ಕೆ ಒಂದೊಂದು ದೇವರು ಅಧಿಪತಿಗಳು. ಒಂದೊಂದು ದಿನ ಒಂದೊಂದು ದೇವರ ಆರಾಧನೆ ಮಾಡಲಾಗುತ್ತದೆ. ಇಲ್ಲಿ ಎಲ್ಲ ದೇವರಿಗೂ ಇಷ್ಟವಾಗುವ ಕೆಲ ವಸ್ತು, ಬಣ್ಣಗಳಿವೆ. ಅವು ಮನೆಯಲ್ಲಿದ್ದರೆ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆಯಂತೆ. ಸೋಮವಾರವೆಂದರೆ ಶಿವನಿಗೆ ಪ್ರಿಯವಾದದ್ದು. ಶಿವನಿಗೆ ಬಿಳಿ ಬಣ್ಣ ಬಹಳ ಪ್ರಿಯ. ಬಿಳಿ ಬಣ್ಣದ ಯಾವುದೇ ಪ್ರತಿಮೆಯನ್ನು ಮನೆಗೆ ಆ ದಿನ ಮನೆಗೆ ತನ್ನಿ.ಮಂಗಳವಾರ ಮಂಗಳದೇವ ಹಾಗೂ ಹನುಮಂತನಿಗೆ ಇಷ್ಟವಾದದ್ದು.ಹಾಗಾಗಿ ಈ ದಿನ ಕೇಸರಿ