ಮನೆಯ ಸಮೃದ್ಧಿ ಹೆಚ್ಚಾಗಬೇಕೆಂದರೆ ಹೀಗೆ ಮಾಡಿ

ಬೆಂಗಳೂರು| pavithra| Last Modified ಸೋಮವಾರ, 1 ಮಾರ್ಚ್ 2021 (07:03 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರದಲ್ಲಿಯೇ ಮನೆಯನ್ನು ನಿರ್ಮಿಸಿದರೆ ಅದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುತ್ತದೆ. ಹಾಗಾಗಿ ವಾಸ್ತು ಪ್ರಕಾರ ಊಟದ ಟೇಬಲ್ ಹಾಗೂ ಮೆಟ್ಟಿಲುಗಳನ್ನು ಇದರಿಂದ ನಿರ್ಮಿಸಿದರೆ ಉತ್ತಮ ಎಂದು ಪರಿಗಣಿಸಲಾಗಿದೆ.
ಊಟದ ಟೇಬಲ್ ನ್ನು ಮರದಿಂದ ತಯಾರಿಸಿದರೆ ಉತ್ತಮ. ಇದು ಕುಟುಂಬ ಸದಸ್ಯರ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಅಲ್ಲದೇ ಇದು ರೋಗಗಳು ಮತ್ತು ಸೋಮಾರಿತನವನ್ನು ದೂರಮಾಡುತ್ತದೆ. ಹಾಗೇ ಮನೆಯ ಮೆಟ್ಟಿಲುಗಳನ್ನು ಮರದಿಂದ ನಿರ್ಮಿಸಿದರೆ ಶುಭ ಎನ್ನುತ್ತಾರೆ. ಇದು ಮನೆಯ ಸಮೃದ್ಧಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ ಎನ್ನಲಾಗಿದೆ.>


ಇದರಲ್ಲಿ ಇನ್ನಷ್ಟು ಓದಿ :