ಬೆಂಗಳೂರು : ಕೆಲವರಿಗೆ ತಾವು ತುಂಬಾ ಇಷ್ಟಪಟ್ಟವರು ದೂರವಾಗುತ್ತಾರೆ. ಅಂತವರು ಅವರ ನೆನಪಲ್ಲೇ ಕೊರಗುತ್ತಾರೆ. ಅದರ ಬದಲು ನೀವಿಷ್ಟಪಟ್ಟವರು ನಿಮ್ಮ ಹಿಂದೆ ಬರಬೇಕೆಂದರೆ ಈ ವಶೀಕರಣ ತಂತ್ರ ಮಾಡಿ. ಬಿಳಿ ಎಕ್ಕದ ಎಲೆ ತೆಗೆದುಕೊಂಡು ಅದರ ಮೇಲ್ಭಾಗದಲ್ಲಿ ಓಂ ರೀಂ ಕ್ಲಿಂ ಸಂಮೋಹಿನಿಯೇ (ಹೆಸರು ಬರೆಯಿರಿ) ಮಂ ವಶಂ ಭಗವತಿಯೇ ಎಂಬ ಮಂತ್ರವನ್ನು ಬರೆಯಬೇಕು. ಶುಕ್ರವಾರ ರಾತ್ರಿ ಊಟಕ್ಕೂ ಮುಂಚೆ ಈ ಮಂತ್ರ ಬರೆದು ಮನಸ್ಸಿನಲ್ಲಿಯೇ ನೀವು ವಶೀಕರಣ ಮಾಡುವವರ