ಬೆಂಗಳೂರು : ಒಬ್ಬ ವ್ಯಕ್ತಿಯ ಏಳಿಗೆ ಸಹಿಸದ ಆತನ ಶತ್ರುಗಳು ಆತ ಹಾಳಾಗಿ ಹೋಗಲೆಂದು ಮಾಟಮಂತ್ರಗಳನ್ನು ಮಾಡುತ್ತಾರೆ. ಇದರಿಂದ ಆತ ಜೀವನದಲ್ಲಿ ಅನೇಕ ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮಾಟಮಂತ್ರ ಸಮಸ್ಯೆಯಿಂದ ಆತನಿಗೆ ಪರಿಹಾರ ದೊರಕಬೇಕೆಂದರೆ ಕಾರ್ತಿಕ ಮಾಸದಂದು ಹೀಗೆ ಮಾಡಿ. ನಮ್ಮ ಧರ್ಮ ಶಾಸ್ತ್ರದ ಪ್ರಕಾರ ದುಷ್ಟ ಶಕ್ತಿಗಳ ನಿಗ್ರಹಿಸುವಂತಹ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ, ಬಿಲ್ವಾರ್ಚನೆಯನ್ನು ಮಾಡಿ, ಕ್ಷೀರಾಭಿಷೇಕವನ್ನು