ಬೆಂಗಳೂರು : ನಮ್ಮ ಹಿಂದೂ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಾರೀ ಮಹತ್ವವಿದೆ. ಇದು ಹೆಚ್ಚು ಔಷಧಿಯ ಗುಣಗಳನ್ನು ಹೊಂದಿರುವುದ್ದಲ್ಲದೇ ದೇವತಾ ಗುಣಗಳನ್ನು ಹೊಂದಿದೆ. ಈ ಗಿಡವನ್ನು ಸಂಕಲ್ಪ ಮಾಡಿ ಪೂಜಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗಿ ಶುಭಫಲ ದೊರಕುತ್ತದೆಯಂತೆ. ಹೌದು. ಈ ಬಿಳಿ ಎಕ್ಕದ ಗಿಡ ಗಣಪತಿಯ ವಾಸಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ಈ ಬಿಳಿಎಕ್ಕ ಗಿಡವನ್ನು ಈ ರೀತಿ ಪೂಜೆ ಮಾಡಿದರೆ ಅವರ ಎಲ್ಲಾ ಸಂಕಷ್ಟ ಕಳೆಯುತ್ತದೆ ಎಂದು