ಬೆಂಗಳೂರು : ಮನುಷ್ಯರಿಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹೀಗೆ ಪದೇ ಪದೇ ಸಾಲ ಮಾಡುತ್ತಾ ಆತ ಅನೇಕ ಸಂಕಷ್ಟಗಳಿಗೆ ಸಿಲುಕಿ ಕೊನೆಗೆ ಈ ಸಾಲಬಾಧೆಯಿಂದ ಹೊರಬಾರಲಾರದೆ ಜೀವ ಕಳೆದುಕೊಳ್ಳುತ್ತಾರೆ. ಆದ್ದರಿಂದ ಇಂತಹ ಸಾಲಬಾಧೆಯಿಂದ ಹೊರಬರಲು ಜ್ಯೋತಿಷ್ಯ ಶಾಸ್ತ್ರಜ್ಷರು ಒಂದು ಉತ್ತಮವಾದ ಪರಿಹಾರವನ್ನು ನೀಡಿದ್ದಾರೆ.