ಬೆಂಗಳೂರು : ಹಣ ಸಂಪಾದಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ನಾವು ಜೀವನದಲ್ಲಿ ಏಳಿಗೆ ಕಾಣಲು ಮಹಾಲಕ್ಷ್ಮೀಯ ಅನುಗ್ರಹ ಬೇಕು. ದೇವಿ ಲಕ್ಷ್ಮೀಯ ಅನುಗ್ರಹ ಪಡೆಯಲು ಈ ಸಣ್ಣ ತಂತ್ರ ಮಾಡಿ.