ಬೆಂಗಳೂರು : ಎಲ್ಲರಿಗೂ ಹಣದ ಸಮಸ್ಯೆ ಇದ್ದೆ ಇರುತ್ತದೆ. ಆಗ ಮನುಷ್ಯ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಆದಕಾರಣ ಈ ಸಾಲದ ಸುಳಿಯಿಂದ ಹೊರಬಂದು, ಹಣಕಾಸಿನ ಸಮಸ್ಯೆ ದೂರವಾಗಲು ಬಿಳಿ ಎಕ್ಕದ ಎಲೆಯಿಂದ ಈ ಸಣ್ಣ ತಂತ್ರ ಮಾಡಿ.