ಬೆಂಗಳೂರು : ಮಹಾಲಕ್ಷ್ಮೀ ಅನುಗ್ರಹ ಪಡೆಯಲು ಎಲ್ಲರೂ ಅನೇಕ ವಿಧದ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅದರ ಬದಲು ಈ ದಾಸವಾಳ ಹೂವಿನಿಂದ ಈ ಚಿಕ್ಕ ಕೆಲಸ ಮಾಡಿದರೆ ಮಹಾಲಕ್ಷ್ಮೀಯ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ.