ಬೆಂಗಳೂರು : ಇಂದು ಗುರುವಾರದಂದು ಪಾಪವಿಮೋಚನಿ ಏಕಾದಶಿ ಇರುವುದರಿಂದ ಇಂದು ನಿಮ್ಮ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪ ಕಳೆದು ಅದೃಷ್ಟ ಹುಡುಕಿಕೊಂಡು ಬರುತ್ತದೆ.ಇಂದು ದೇವರ ಪೂಜೆ ಮುಗಿದ ಬಳಿಕ ಒಂದು ಲೋಟದಲ್ಲಿ ನೀರನ್ನು ಹಾಕಿ ಅದಕ್ಕೆ ಅರಶಿನ ಹಾಕಿ ಮಿಕ್ಸ್ ಮಾಡಿ ಆ ಅರಶಿನ ಮಿಶ್ರಿತ ನೀರನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಡಬೇಕು ಹಾಗೇ ಅದರ ಪಕ್ಕದಲ್ಲಿ ಒಂದು ವೀಳ್ಯದೆಲೆಯನ್ನು ಇಡಿ.