ಬೆಂಗಳೂರು : ಕೆಲವರು ತಮ್ಮ ಗುರಿ, ಸಾಧನೆಗಳನ್ನು ಮಾಡಿ ಹಣವಂತರಾಗುತ್ತಾರೆ. ಆದರೆ ಇನ್ನು ಕೆಲವರಿಗೆ ತಾವು ಮಾಡುವ ಕೆಲಸದಲ್ಲಿ ಧನಪ್ರಾಪ್ತಿ ಆಗಬೇಕೆಂದರೆ ಈ ನಿಯಮವನ್ನು ತಪ್ಪದೇ ಪಾಲಿಸಿ. ಕರ್ಪೂರದಿಂದ ಯಾರಿಗೂ ಹೇಳದೆ ಪೂರ್ತಿ ನಂಬಿಕೆಯಿಂದ ಹೀಗೆ ಮಾಡಿದರೆ ವ್ಯಾಪಾರದಲ್ಲಿ ವಿಜಯ ಸಿಗುತ್ತದೆ, ಬೆಳಗ್ಗಿನ ಜಾವ ಎದ್ದೇಳುವ ಸಮಯದಲ್ಲಿ ನಿಮ್ಮ ಐಷ್ಟ ದೈವವನ್ನು ಸ್ಮರಿಸುತ್ತಾ ಎದ್ದೇಳಬೇಕು, ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ ಮನೆಯನ್ನ ಸ್ವಚ್ಛ ಮಾಡಿಕೊಳ್ಳ ಬೇಕು. ನಂತರ ಒಂದು ಹೊಸ