ಬೆಂಗಳೂರು : ಕುಟುಂಬದ ಕಲಹ ದೂರಮಾಡಲು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು, ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲು ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಈ ಪರಿಹಾರ ಮಾಡಿಕೊಳ್ಳಿ.ಈ ಪರಿಹಾರವನ್ನು ಸೋಮವಾರದಂದು ಬೆಳಿಗ್ಗಿನ ಜಾವ ಶಿವ ದೇವಾಲಯದಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿರುವ ಶಿವನ ಫೋಟೊ ಅಥವಾ ಶಿವಲಿಂಗದ ಮುಂದೆ ಮಾಡಬಹುದು. ಬೆಳಿಗ್ಗೆ ಸ್ನಾನಾಧಿಗಳನ್ನು ಮುಗಿಸಿ ಶಿವನ ಮುಂದೆ 2 ಕರ್ಪೂರ ಹಾಗೂ 1 ಲವಂಗವನ್ನು ಇಡಬೇಕು. ಬಳಿಕ ದೇವರ ಮುಂದೆ ತುಪ್ಪದ ದೀಪ ಹಚ್ಚಿ,