ಬೆಂಗಳೂರು : ಮನೆಯಲ್ಲಿ ಸುಖ ನೆಮ್ಮದಿ ಇರಬೇಕೆಂದು ಪ್ರತಿಯೊಬ್ಬರು ಪ್ರತಿದಿನ ದೇವರಿಗೆ ದೀಪವನ್ನು ಬೆಳಗುತ್ತಾರೆ. ಆದರೆ ಮಂಗಳವಾರ ಹಾಗೂ ಶುಕ್ರವಾರದಂದು ದೇವರಿಗೆ ದೀಪ ಹಚ್ಚುವಾಗ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.