ಅಮಾವಾಸ್ಯೆ ದಿನ ತಪ್ಪದೆ ಮಾಡಿ ಈ ಕೆಲಸ

ಬೆಂಗಳೂರು, ಶನಿವಾರ, 2 ಫೆಬ್ರವರಿ 2019 (09:53 IST)

ಬೆಂಗಳೂರು : ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಪ್ರಶಸ್ತವಾದ ದಿನ. ಮಂತ್ರ-ತಂತ್ರ ಮಾಡುವವರು ಈ ದಿನ ಪೂಜೆ ಮಾಡಿ ವಿಶೇಷ ಸಿದ್ಧಿಗಳನ್ನು ಪಡೆಯಲು ಪ್ರಯತ್ನಿಸ್ತಾರೆ. ಆದರೆ  ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಮಾತ್ರವಲ್ಲ ಒಳ್ಳೆಯ ಕೆಲಸಕ್ಕೂ ಇದು ಉತ್ತಮವಾದ ದಿನವೇ.


ಹೌದು. ಅಮವಾಸ್ಯೆಯಂದು ರಾತ್ರಿ ಯಾರ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ತಾಯಿ ಲಕ್ಷ್ಮಿ, ಚಿನ್ನ ಹಾಗೂ ರೂಪದಲ್ಲಿ ನೆಲೆಸುತ್ತಾಳೆ. ಈ ದಿನ ರಕ್ತದಾನ ಮಾಡುವುದರಿಂದ ಮಾನಸಿಕ ಅಸ್ವಸ್ಥತೆಯಿಂದ ಮುಕ್ತಿ ಸಿಗಲಿದೆ.
ಈ ದಿನ ಪೂರ್ವಜರನ್ನು ನೆನೆದು ದಾನ, ತರ್ಪಣ ಬಿಟ್ಟರೆ ಪೂರ್ವಜರಿಂದ ಆಶೀರ್ವಾದ ಸಿಗುತ್ತದೆ.


ಸದಾ ಸುಮಂಗಲಿಯಾಗಬೇಕೆಂದು ಬಯಸುವ ಮಹಿಳೆಯರು ಅಶ್ವಥ ಪೂಜೆಯನ್ನು ಮಾಡಬೇಕು. ಅಶ್ವಥ ಮರವನ್ನು ಮುಟ್ಟಿ ಪೂಜೆ ಮಾಡುವುದರಿಂದ ಪಾಪ ನಾಶವಾಗಿ, ಆಯಸ್ಸು ಹೆಚ್ಚಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ಕ್ಷೇತ್ರಕ್ಕೆ ಭೇಟಿ ನೀಡಿ ಹೀಗೆ ಮಾಡಿದರೆ ಮದುವೆ ಯೋಗ ಕೂಡಿಬರುತ್ತದೆಯಂತೆ

ಬೆಂಗಳೂರು : ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಮೀರಿದ ಕೂಡಲೇ ತಂದೆತಾಯಿಯರಿಗೆ ಆತಂಕ ಶುರುವಾಗುತ್ತದೆ. ...

news

ಈ ವಸ್ತುವನ್ನು ಪಶ್ಚಿಮ ದಿಕ್ಕಿಗೆ ಮುಖಮಾಡಿ ಇಟ್ಟರೆ ಕೂತು ತಿನ್ನವಷ್ಟು ಹಣವಿದ್ದರೂ ಕರಗುತ್ತೆ

ಬೆಂಗಳೂರು : ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಅದರಲ್ಲೂ ವಾಸ್ತು ...

news

ಗೃಹಿಣಿ ರಾತ್ರಿ ಸಮಯದಲ್ಲಿ ಈ ಕೆಲಸ ಮಾಡಿದರೆ ಮನೆಗೆ ದರಿದ್ರ

ಬೆಂಗಳೂರು : ಗೃಹಿಣಿ ಮಾಡುವ ಒಂದೊಂದು ಒಳ್ಳೆಯ ಕೆಲಸವು ಮನೆಯ ಅದೃಷ್ಟವನ್ನು ತಂದು ಕೊಡುತ್ತದೆ. ಆದ್ದರಿಂದ ...

news

ಮಕ್ಕಳು ಪೊರಕೆಯನ್ನು ಕೈಯಲ್ಲಿ ಹಿಡಿದ್ರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಮನೆಯನ್ನು ಕ್ಲೀನ್ ಮಾಡಲು ಪೊರಕೆಯನ್ನು ಬಳಸುತ್ತೇವೆ. ಈ ಪೊರಕೆಯನ್ನು ಲಕ್ಷ್ಮೀ ದೇವಿಗೆ ...