ಬೆಂಗಳೂರು : ಮಹಾಶಿವರಾತ್ರಿಯಂದು ಶಿವಭಕ್ತರೆಲ್ಲರೂ ಭಕ್ತಿಯಿಂದ ಶಿವನ ಆರಾಧನೆ , ವೃತ, ಉಪವಾಸವನ್ನು ಮಾಡುತ್ತಾರೆ. ಅಂದು ಈ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.* ಮಹಾಶಿವರಾತ್ರಿಯಂದು ಎಳ್ಳು ಮಿಶ್ರಿತ ಶುದ್ಧ ನೀರನ್ನು ಬಿಲ್ವ ಪತ್ರೆಯಿಂದ ಶಿವನಿಗೆ ಅರ್ಪಿಸಿದರೆ ಮನೋಕಾಮನೆಗಳು ಈಡೇರುವುದರ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ. *ನೌಕರಿಯಲ್ಲಿ ಏಳಿಗೆ ಕಾಣಲು ಮಹಾಶಿವರಾತ್ರಿಯಂದು ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಪಠಿಸಬೇಕು.*ಬಡತನ ದೂರವಾಗಲು ಮಹಾಶಿವರಾತ್ರಿಯಂದು ಹಸುವಿಗೆ ಆಹಾರ