ಬೆಂಗಳೂರು : ಮನುಷ್ಯನಿಗೆ ಹಣಕಾಸಿನ ಸಮಸ್ಯೆ ಎದುರಾದಾಗ ಸಾಲಗಳನ್ನು ಮಾಡುತ್ತಾರೆ. ಆದರೆ ಈ ಸಾಲದ ಹೊರೆಯಿಂದ ಅವರಿಗೆ ಹೊರಬರಲು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ಇಂಗಿನಿಂದ ಈ ಪರಿಹಾರ ಮಾಡಿ. 2 ತೆಂಗಿನಕಾಯಿ ತೆಗೆದುಕೊಂಡು, ಸ್ವಲ್ಪ ಇಂಗನ್ನು ತೆಗೆದುಕೊಂಡು ನದಿ ಬಳಿ ಹೋಗಿ ಒಂದು ತೆಂಗಿನಕಾಯಿಯ ಮೇಲೆ ಇಂಗನ್ನು ಹಾಕಿ ಅಪ್ರದಕ್ಷಿಣೆಯಲ್ಲಿ ಸುತ್ತಿಸಿ ಅದನ್ನು ಪಕ್ಕಕ್ಕೆ ಎಸೆಯಬೇಕು. ಇನ್ನೊಂದು ತೆಂಗಿನಕಾಯಿಯನ್ನು ಒಡೆದು ಅದರ ನೀರನ್ನು ಹಾಗೂ ತೆಂಗಿನಕಾಯಿಯನ್ನು ನೀರಿಗೆ ಎಸೆದು ಬರಬೇಕು.