ಬೆಂಗಳೂರು : ನಮ್ಮ ಪಾಪ ಪುಣ್ಯಗಳಿಗನುಸಾರವಾಗಿ ಸ್ವರ್ಗ, ನರಕ ನಮಗೆ ಇಲ್ಲೆ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ನಾವು ಮಾಡಿದ ಪಾಪಗಳಿಗೆ ಪ್ರಕೃತಿ ಶಿಕ್ಷೆ ಕೊಡುತ್ತದೆ. ಆದಕಾರಣ ಈ ಪಾಪಗಳಿಗೆ ಕ್ಷಮೆ ಸಿಗಬೇಕೆಂದರೆ, ಇದಕ್ಕೆ ಪರಿಹಾರ ಮಾಡಿಕೊಳ್ಳಬೇಕಂತಿದ್ದರೆ ಹೀಗೆ ಮಾಡಿ. ಪ್ರಕೃತಿಯ ಕೋಪದಿಂದ ನಿಮ್ಮನ್ನ ಮುಕ್ತಗೊಳಿಸಲು ನಿಮ್ಮ ಜೀವನದಲ್ಲಿ 11 ಗಿಡಗಳನ್ನು ನೆಡಬೇಕು. ಇದರಿಂದ ಹಲವರಿಗೆ ಉಪಕಾರವಾಗುವುದರಿಂದ ಪ್ರಕೃತಿಯು ಸ್ವಲ್ಪ ಮಟ್ಟಿಗೆ ನಿಮ್ಮ ಮೇಲೆ ಕರುಣೆ ತೋರುತ್ತದೆ. ಇದರಿಂದ ನೀವು