ಬೆಂಗಳೂರು : ಆಸ್ತಿಗಾಗಿ ಎರಡು ಕುಟುಂಬಗಳು ಹೊಡೆದಾಡಿಕೊಳ್ಳುವುನದನ್ನು ನಾವು ಹಲವು ಬಾರಿ ನೋಡಿದ್ದೇವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆಸ್ತಿಯ ಸಮಸ್ಯೆ ಉಂಟಾಗಲು ಮಂಗಳ ಮತ್ತು ಶನಿ ಗ್ರಹಗಳೇ ಕಾರಣ. ಈ ಆಸ್ತಿಯ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರ ಕ್ರಮಗಳನ್ನು ಕೈಗೊಳ್ಳಿ. ಶುಕ್ಲ ಪಕ್ಷದ ಮಂಗಳವಾರ ಸ್ವಲ್ಪ ಜೇನುತುಪ್ಪವನ್ನು ಕಲ್ಲಿಗೆ ಹಚ್ಚಿ ಬಟ್ಟೆಯಲ್ಲಿ ಕಟ್ಟಿ ಸ್ವಲ್ಪ ನೆಲವನ್ನು ಅಗೆದು ಅದನ್ನು ಹೂತುಹಾಕಿ. ಇದರಿಂದ ಆಸ್ತಿ ವಿವಾದ ಕಡಿಮೆಯಾಗುತ್ತದೆ. ಹಾಗೇ ಸ್ವಂತ ಮನೆಯನ್ನು