ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಕನಸುಗಳು ಬೀಳುವುದು ಸಹಜ. ಕೆಲವರಿಗೆ ಮಧುರವಾದ ಕನಸುಗಳು ಬಿದ್ದರೆ, ಇನ್ನು ಕೆಲವರಿಗೆ ದುಸ್ವಪ್ನಗಳು ಬೀಳುತ್ತವೆ. ಇಂತಹ ದುಸ್ವಪ್ನಗಳು ಬೀಳಬಾರದಂತಿದ್ದರೆ ಈ ತಂತ್ರ ಮಾಡಿ.