ಬೆಂಗಳೂರು : ಗಂಡ ಹೆಂಡತಿ , ಅತ್ತೆ ಸೊಸೆಯ ಮಧ್ಯ ಹೀಗೆ ಸಂಸಾರದಲ್ಲಿ ಜಗಳಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಮೂರನೇ ವ್ಯಕ್ತಿಯಿಂದ ಗಲಾಟೆಗಳು ನಡೆದು ಸಂಸಾರವೇ ಎರಡು ಭಾಗವಾಗುವ ಸಂಭವ ಬರುತ್ತದೆ. ಆ ವೇಳೆ ನಿಮ್ಮ ಸಂಸಾರವನ್ನು ಸರಿಮಾಡಿಕೊಳ್ಳಲು ಈ ತಂತ್ರವನ್ನು ಬಳಸಿ.